Surprise Me!

ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್ | Oneindia Kannada

2018-07-11 120 Dailymotion

ಉತ್ತರಾಖಂಡದ ಸಿತಾರ್ ಗಂಜ್‍ನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲು ಕೇಂದ್ರ ಸರ್ಕಾರ 40 ಕೋಟಿ ರೂಪಾಯಿ ಅನುದಾನ ನೀಡಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಘೋಷಿಸಿದರು.


Union Minister Ananath kumar said that the government will grant Rs.40 crores to build a plastic park in Sitarganj of Uttarakhand.